Breaking News

BREAKING NEWS


Nithyananda rape case trial next date: 6 Sept. 2018


Updates from Courts

UPDATES FROM COURTS


Supreme Court DISMISSED ALL PETITIONS by Nithyananda and his Secretaries to Discharge them without a trial (June 2018)



NITHYANANDA FOUNDATION GUILTY OF FRAUD - US COURT ORDERED RETURN OF DONATIONS 2012

17 Retaliatory/false Complaints filed so far against whistleblower Dharmananda (lenin) by Nithyananda Cult Members!!!!

14 Retaliatory/false Complaints filed so far against victim Aarthi Rao by Nithyananda & his Cult Members!!!! (All of them after charge sheet against Nithyananda)

3 cases filed in the US against Accused 1 Nithyananda (Mr. Rajasekar), Nithyananda Foundation, Life Bliss Foundation,

4 cases filed in India against Nithyananda Dhyanapeetam for fraud:

Donors of Hyderabad Ashram, Rajapalayam Ashram,Trichy ashram and Seeragapadi Ashram (near Salem) demand that fraudulently obtained donations be returned

NITHYANANDA SLEAZE CD GENUINE : CID & FSL REPORT

Renowned Forensic Expert Padma Bhushan Prof. Dr. P. Chandra Sekharan states "video not morphed"


Nithyananda dismissed from Madurai Adheenam (on 19th Oct 2012), Nithyananda is banned from entering Madurai Adheenam mutt


Showing posts with label avatar. Show all posts
Showing posts with label avatar. Show all posts

Tuesday, January 14, 2014

News9 - Niyhyananda lands in Trouble


ನಿತ್ಯಾ ಈಗ ಮಹಾನಿರ್ವಾಣ ಪೀಠದ ಮಹಾಮಂಡಲೇಶ್ವರ!

ಉದಯವಾಣಿ – ೧೦ ಗಂಟೆಗಳು ಹಿಂದೆ

ರಾಮನಗರ: ಬಿಡದಿ ಧ್ಯಾನಪೀಠದ ಸ್ವಯಂಘೋಷಿತ ಸ್ವಾಮೀಜಿ, ಪರಮಹಂಸ ನಿತ್ಯಾನಂದ ಮತ್ತೆ ಸುದ್ದಿಯಲ್ಲಿದ್ದಾರೆ. ತಾವು ಅಲಹಬಾದಿನ ಮಹಾನಿರ್ವಾಣ ಪೀಠದ ಮಹಾಮಂಡಲೇಶ್ವರನಾಗಿ ಆಯ್ಕೆಯಾಗಿರುವುದಾಗಿ ಧ್ಯಾನಪೀಠದ ಅಂತಜಾìಲ ತಾಣದಲ್ಲಿ ಘೋಷಿಸಿಕೊಂಡಿರುವ ನಿತ್ಯಾನಂದ, ತಮ್ಮನ್ನು ಕಪಿಲ, ವ್ಯಾಸ, ಶಂಕರರಂತಹ ಮಹಾ ಮುನಿಗಳ ಜೊತೆ ಗುರುತಿಸಿಕೊಂಡಿದ್ದಾರೆ! 

ಧಾನ್ಯಪೀಠ ಮತ್ತು ನಿತ್ಯಾನಂದರ ಅಧಿಕೃತ ಅಂತಜಾìಲ ತಾಣ (ಡಬುÉ.ಡಬುÉ.ಡಬುÉ.ನಿತ್ಯಾನಂದ.ಓಆರ್‌ಜಿ)ದ ಬ್ಯಾನರ್‌ನಲ್ಲಿ ಸೋಮವಾರ ಹಿಂದು ಧರ್ಮದ ಸನಾತನ ಪೀಠವಾದ ಮಹಾನಿರ್ವಾಣಿ ಪೀಠದ ಮಹಾಮಂಡಲೇಶ್ವರರಾಗಿ ನೇಮಕಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಅಂತಜಾìಲದಲ್ಲೇ ಲಭ್ಯವಿರುವ ಮಾಹಿತಿ ಪ್ರಕಾರ, ಮಹಾನಿರ್ವಾಣ ಪೀಠ (ಆಖರ, ಅಖಾಡ ಎಂತಲೂ ಕರೆಯಲ್ಪಡುತ್ತದೆ)ಕ್ಕೆ 44 ಮಂಡಲೇಶ್ವರರಿದ್ದು, ಉಳಿದ 43 ಮಂಡಲೇಶ್ವರರು ನಿತ್ಯಾನಂದರನ್ನು ಮಹಾಮಂಡಲೇಶ್ವರ ಎಂದು ಆಯ್ಕೆ ಮಾಡಿದ್ದಾರೆ. ಕಳೆದ ವರ್ಷ ಅಲಹಬಾದಿನಲ್ಲಿ ನಡೆದ ಮಹಾಕುಂಭ ಮೇಳದ ವೇಳೆಯೇ ನಿತ್ಯಾನಂದರಿಗೆ ಮಹಾಮಂಡಲೇಶ್ವರ ಪಟ್ಟ ಕಟ್ಟಲಾಗಿದೆ. 

ಮಹಾನಿರ್ವಾಣಿ ಪೀಠ 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರಿಂದ ಪುನರ್‌ಸ್ಥಾಪನೆಗೊಂಡಿತು ಎಂಬ ಮಾಹಿತಿ ಲಭ್ಯವಾಗಿದೆ. ಈ ಪೀಠಕ್ಕೆ ಲಗತ್ತಿಸಿದಂತೆ ಸಾವಿರಾರು ದೇವಾಲಯಗಳು, ಆಶ್ರಮಗಳು ಇವೆ ಎಂದು ಹೇಳಲಾಗಿದೆ. ಮಹಾನಿರ್ವಾಣಿ ಪೀಠಕ್ಕೆ ಕಪಿಲ ಮುನಿಗಳು ಸಹ ಕಾರಣರಾಗಿದ್ದಾರೆ. ಗಂಗೆಯ ಮಡಿಲಲ್ಲಿರುವ ಮಹಾನಿರ್ವಾಣಿ ಪೀಠ ಸನಾತನ ಹಿಂದೂ ಧರ್ಮದ ಶ್ರೇಷ್ಠ ಪೀಠ ಎಂದು ಹೇಳಲಾಗಿದ್ದು, ಕಪಿಲ, ವ್ಯಾಸ ಮತ್ತು ಶಂಕರಚಾರ್ಯರ ಜೊತೆಗೆ ನಿತ್ಯಾನಂದರು ತಮ್ಮ ಫೋಟೋ ಸಹ ಲಗತ್ತಿಸಿ ಅದನ್ನು ತಮ್ಮ ಅಧಿಕೃತ ಜಾಲತಾಣದಲ್ಲಿ ಪ್ರದರ್ಶಿಸಿದ್ದಾರೆ. 

ಈ ಹಿಂದೆ ನಿತ್ಯಾನಂದ, ತಮಿಳುನಾಡಿನ ಆಧೀನಂ ಪೀಠಕ್ಕೆ ಉತ್ತರಾಧಿಕಾರಿಯಾಗಿ ನೇಮಕಗೊಂಡು ಕೊನೆಗೆ ಅಲ್ಲಿನವರ ವಿರೋಧದಿಂದ ಸ್ಥಾನ ತ್ಯಜಿಸಬೇಕಾಗಿ ಬಂದಿತ್ತು. ಮತ್ತೂಮ್ಮೆ ಉತ್ತರ ಕರ್ನಾಟಕದ ಲಿಂಗಾಯತ ಮಠವೊಂದನ್ನು ಖರೀದಿಸಲು ಹೋಗಿ ವ್ಯಾಪಕ ವಿರೋಧ ಎದುರಿಸಿದ್ದರು. ಈಗ ಉತ್ತರ ಭಾರತದ ಪ್ರಮುಖ ಪೀಠಕ್ಕೆ ತಾವೇ ಮುಖ್ಯಸ್ಥ ಎಂದು ಘೋಷಿಸಿಕೊಂಡಿರುವುದು ಹಲವರ ಹುಬ್ಬೇರಿಸಿದೆ.





ಮಧುರೈನ ಆಧೀನ ಮಠ ಮತ್ತು ಕರ್ನಾಟಕದ ಮಹಾಲಿಂಗೇಶ್ವರದ ಮಠದ ಉತ್ತರಾಧಿಕಾರಿಯಾಗಲು ಭಾರೀ ಪ್ರಯತ್ನಪಟ್ಟು ಕೊನೆಗೆ ಕೈಸುಟ್ಟುಕೊಂಡ ನಿತ್ಯಾನಂದನ ಕಣ್ಣು ಇದೀಗ ಉತ್ತರ ಭಾರತದ ಮಠಗಳ ಮೇಲೆ ಬಿದ್ದಿದೆ. ಹಿಂದೂ ಧರ್ಮದ ಅತಿ ಪುರಾತನ ಪೀಠಗಳಲ್ಲೊಂದಾದ ಹರಿದ್ವಾರದ ಅಟಲ್ ಅಖಾಡದ ಉತ್ತರಾಧಿಕಾರಿಯಾಗಲು ನನಗೆ ಆಹ್ವಾನ ಬಂದಿದೆ ಉತ್ತರ ಪ್ರದೇಶದ ಹರಿದ್ವಾರದಲ್ಲಿ ನಿತ್ಯಾನಂದ ಘೋಷಣೆ ಮಾಡಿದ್ದಾನೆ.
ಅಟಲ್ ಅಖಾಡದ ಮಹಾಮಂಡಲೇಶ್ವರ ಸುಖದೇವಾನಂದಜಿ ತಮ್ಮ ಹುಟ್ಟು ಹಬ್ಬದ ಸಮಾರಂಭದಲ್ಲಿ ನನಗೆ ಈ ಆಹ್ವಾನ ನೀಡಿದ್ದಾರೆ. ನೀವು ಮಾಡಿದ ಕೆಲಸಗಳಿಂದ ನೀವೊಬ್ಬ ಅವತಾರ ಪುರುಷ ಎಂದು ಗೊತ್ತಾಗುತ್ತದೆ ಎಂದು ಮಹಾಮಂಡಲೇಶ್ವರರು ತಮ್ಮನ್ನ ಹೊಗಳಿದ್ದಾರೆ ಎಂದು ಮಾ ಆನಂದಮಯಿ ಜೊತೆ ಹರಿದ್ವಾರದಲ್ಲಿ ಬೀಡುಬಿಟ್ಟಿರುವ ನಿತ್ಯಾನಂದ ಹೇಳಿಕೊಂಡಿದ್ದಾನೆ.
ನಿತ್ಯಾನಂದನ ಈ ಘೋಷಣೆ ಹೊರಬೀಳುತ್ತಿದ್ದಂತೆ ಸ್ಥಳೀಯರು ನಿತ್ಯಾನಂದನ ಪ್ರತಿಕೃತಿ ದಹಿಸಿ ಅಟಲ್ ಅಖಾಡದ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದಾರೆ.

Wednesday, January 1, 2014

Koppiyam - Actress Ranjitha Turns Sanyas


நித்தியானந்தாவிடம் தீட்சை பெற்று சன்னியாசி ஆனார் நடிகை ரஞ்சிதா! பெங்களூரு: சாமியார் நித்தியானந்தாவுடன் சேர்ந்து இருப்பது போன்று வெளியான வீடியோ காட்சிகளால் பரபரப்புக்குள்ளான நடிகை ரஞ்சிதா சன்னியாசி ஆனார். இதற்கு மடாதிபதிகள் கடும் எதிர்ப்பு தெரிவித்து உள்ளனர். "நாடோடி தென்றல்" படம் மூலம் அறிமுகமான நடிகை ரஞ்சிதா, தமிழ், தெலுங்கு, கன்னட திரைப்படங்களில் நடித்து முன்னணி நடிகையானார். திரைப்படங்களில் வாய்ப்புகள் குறைந்த நிலையில் பெங்களூர் அருகே பிடதியில் நித்தியானந்தா நடத்தி வரும் ஆசிரமத்திற்கு அடிக்கடி வந்து சமூக சேவையில் ஈடுபட்டு வந்தார். இதனிடையே, கடந்த சில ஆண்டுகளுக்கு முன் நித்தியானந்தா-நடிகை ரஞ்சிதா தொடர்பான வீடியோ காட்சிகள் வெளியாகி பரபரப்பை ஏற்படுத்தியது. இதையடுத்து நித்தியானந்தா கைது செய்யப்பட்டார். இது தொடர்பான பல்வேறு வழக்குகள் விசாரணையில் இருந்து வருகிறது. இந்நிலையில், நித்தியானந்தாவின் பிறந்த தினத்தையொட்டி கர்நாடக மாநிலம் பெங்களூரு அருகே உள்ள அவரது பிடதி ஆசிரமத்தில் நேற்று விழா நடைபெற்றது. இந்த விழாவில் அவரது சீடர்கள் ஏராளமானவர்கள் கலந்து கொண்டனர். அப்போது நித்தியானந்தாவிடம் இருந்து தீட்சை பெற்று நடிகை ரஞ்சிதா சன்னியாசி ஆனார். அதனை தொடர்ந்து நடிகை ரஞ்சிதா, இனி "மா ஆனந்தமயி" என்று அழைக்கப்படுவார் என்று அறிவிக்கப்பட்டு உள்ளது. அவருடன் மேலும் சில பெண் சீடர்களும் சன்னியாசியாகி தீட்சை பெற்றனர். நடிகை ரஞ்சிதா சன்னியாசியாகி தீட்சை பெற்றதற்கு கர்நாடகத்தை சேர்ந்த பல மடாதிபதிகள் எதிர்ப்பு தெரிவித்து உள்ளனர். சன்னியாசி தீட்சை பெறுவது என்பது சுலபமானது அல்ல. தியாக மனோபாவம் இருக்க வேண்டும். அதற்கென்று சாஸ்திர சம்பிரதாயங்கள் உள்ளன. அவை எல்லாம் கடைப்பிடிக்கப்படவில்லை என்று அவர்கள் தெரிவித்தனர். http://news.vikatan.com/article.php?module=news&aid=22800

Actress Ranjitha turns to sanyas, to live in Nithyananda Ashram


Friday, January 20, 2012

Danger of Cults is Growing - Part 1

[September 18, 1998]

As individuals and societies, we do not have a strong understanding of the phenomenon of cults, nor of the dangers cults pose. Thus, preventative action is rarely undertaken by appropriate establishments, such as our homes, cultural institutions, and governments. Lack of understanding or action persists despite highly publicized cult violence over the last four years, somber statistics of the cult problem, and the upcoming millennium which is predicted to spark more catastrophes. The following overview is provided to alert people to the growing danger of cults worldwide.

Recent Cult Tragedies in the News


  1. 1994. More than 60 members of Europe's Solar Temple cult were induced to mass suicide in France and Switzerland.

  2. 1995. Japan's Aum Shin Rikyo cult released sarin nerve gas in Tokyo subway killing ten and injuring thousands. Only recently in June 1998, testimonies in recent trials of Aum Shin Rikyo members revealed that for years prior to the 1995 attack, the group released lethal germ warfare in Japan, targeting the Japanese Legislature, the Imperial Palace, and the US military base at Yokosuka. The poisons were not detected at the times of their releases, and apparently caused no deaths. The attacks were intended to spark the apocalypse Aum Shin Rikyo postulates is coming. Meanwhile, about 200 current members met for a fundraising conference in late April, 1998, paying up to $1,500 each to attend.

  3. 1997. 39 members of the Heaven's Gate cult including leader Marshall Applewhite ingested a combination of vodka and drugs at Applewhite's instruction, resulting in what the mother of victim called "one suicide and 38 murders." Members were convinced that the only way to survive Earth's being "recycled" in the year 2000 was to be picked up by a UFO flying in the wake of the Hale-Bopp comet.

  4. 1997. Teenage members of a Vampire cult murdered the parents of one of its members. Self-proclaimed lead vampire received the death sentence.

  5. 1998. Scientology has faced allegations of member suicides, deaths, and psychotic breaks; when Germany refused to recognize Scientology as a bona fide religious organization, contending the cult is a threat to democracy, the United States accused Germany of "intolerance" and caused international diplomatic tensions.


Article to be continued in Part 2

Source: FACTnet.org