Breaking News

BREAKING NEWS


Nithyananda rape case trial next date: 6 Sept. 2018


Updates from Courts

UPDATES FROM COURTS


Supreme Court DISMISSED ALL PETITIONS by Nithyananda and his Secretaries to Discharge them without a trial (June 2018)



NITHYANANDA FOUNDATION GUILTY OF FRAUD - US COURT ORDERED RETURN OF DONATIONS 2012

17 Retaliatory/false Complaints filed so far against whistleblower Dharmananda (lenin) by Nithyananda Cult Members!!!!

14 Retaliatory/false Complaints filed so far against victim Aarthi Rao by Nithyananda & his Cult Members!!!! (All of them after charge sheet against Nithyananda)

3 cases filed in the US against Accused 1 Nithyananda (Mr. Rajasekar), Nithyananda Foundation, Life Bliss Foundation,

4 cases filed in India against Nithyananda Dhyanapeetam for fraud:

Donors of Hyderabad Ashram, Rajapalayam Ashram,Trichy ashram and Seeragapadi Ashram (near Salem) demand that fraudulently obtained donations be returned

NITHYANANDA SLEAZE CD GENUINE : CID & FSL REPORT

Renowned Forensic Expert Padma Bhushan Prof. Dr. P. Chandra Sekharan states "video not morphed"


Nithyananda dismissed from Madurai Adheenam (on 19th Oct 2012), Nithyananda is banned from entering Madurai Adheenam mutt


Sunday, February 3, 2013

Ban Nithyananda from Kumbh Mela: Sadhus Object




Opposition for Nithyananda at Kumbh Mela

A tent (pandal) is being decorated in Kumbh Mela for Dhyanapeetam and Swami Nithynanda. Even before Nithynanda has arrived at Kumbh Mela, his 8-feet moorthy has been decorated and being worshipped with puja and arati. Many saints have raised objections over the controversial godman being in the Kumbh Mela.

The saints have warned that just by “ganga snan” (bathing in the ganges) his sins will not be washed away, his actions (karma) also speak. 4th February Nithyananda will come to Kumbh mela and not only give darshan but also give discourses to the public and conduct 2 yagnas everyday. He will be in Kumbh for 10 days, but the saints and sadhus have appealed to the administration to ban Swami Nithyananda from Kumbh Mela.

[Spokesperson for Kumbh Mela says] “Such persons should be stopped from coming to Kumbh Mela. His presence will have a strong negative impact on the public visiting the Kumbh, so such a person should not be allowed to come, he should be banned. If the administration doesn’t take this step, the Akhada will talk to them and will make every effort to take such action.”

Nithyananda was caught in a sex scandal in 2010 and went to jail, so there is strong opposition against him coming to Kumbh. With the raising of such objections and discussions, the Kumbh Mela administration also is keeping an eye on Swami Nithyananda and his ashram activities.


ಕುಂಭಮೇಳಕ್ಕೆ ನಿತ್ಯಾನಂದ ; ಭಕ್ತಾದಿಗಳ ಭಾರೀ ವಿರೋಧ 

Posted by: Prasad Updated: Saturday, February 2, 2013, 18:57 [IST]

ಅಲಹಾಬಾದ್, ಫೆ. 2 : ಕಾಕತಾಳೀಯವೋ ಏನೋ ಲೈಂಗಿಕ ವಿಡಿಯೋದಲ್ಲಿ ಕಾಣಿಸಿಕೊಂಡು ಜೈಲು ಕಂಡ ವಿವಾದಾತ್ಮಕ ಸ್ವಾಮಿ ಬಿಡದಿ ಧ್ಯಾನಪೀಠಂನ ನಿತ್ಯಾನಂದ ಮತ್ತು ಆತನ ವಿರುದ್ಧ ಇರುವ ಎಲ್ಲ ಚಾನಲ್ಲುಗಳಲ್ಲಿ ದನಿಯೆತ್ತಿದ ಮತ್ತೊಬ್ಬ ವಿವಾದಾತ್ಮಕ ಸ್ವಾಮಿ ಕಾಳಿಮಠದ ಋಷಿಕುಮಾರ ಸ್ವಾಮಿ ಒಂದೇ ದಿನ ಸುದ್ದಿಯಲ್ಲಿದ್ದಾರೆ. ಮೂರು ತಿಂಗಳು ಭೂಗತರಾಗಿದ್ದು ಇಂದು ಕಾಣಿಸಿಕೊಂಡಿರುವ 'ಡೀಲ್' ಸ್ವಾಮಿ ಋಷಿಕುಮಾರ ಕಡೂರಿನ ಬಳಿ 'ಲೋಕ ಕಲ್ಯಾಣ'ಕ್ಕಾಗಿ ಹೋಮ ಹವನ ನಡೆಸುತ್ತಿದ್ದರೆ, ಅಂತಾರಾಷ್ಟ್ರೀಯ ಖ್ಯಾತಿಯ ಕಾವಿಸ್ವಾಮಿ ನಿತ್ಯಾನಂದ ಅಲಹಾಬಾದ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದಾರೆ.

 ಅಲಹಾಬಾದ್‌ನ ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿ ತ್ರಿವೇಣಿ ಸಂಗಮದ ಜಾಗದಲ್ಲಿ ನಿತ್ಯಾನಂದನ ಕಟ್ಟಾ ಭಕ್ತರು ದೊಡ್ಡ ಪೆಂಡಾಲನ್ನು ಹಾಕಿದ್ದು, ಅದರಲ್ಲಿ ನಿತ್ಯಾನಂದನ 8 ಅಡಿ ಎತ್ತರದ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಅಷ್ಟು ಮಾತ್ರವಲ್ಲ, ಆ ಮೂರ್ತಿಗೆ ಹಾರ ಹಾಕಿ ಪ್ರತಿದಿನ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತಿದೆ. ಕೆರಳಿದ ಭಕ್ತಾದಿಗಳು : ಫೆ.4ರಂದು ಸ್ವತಃ ನಿತ್ಯಾನಂದ ಕುಂಭಮೇಳಕ್ಕೆ ಆಗಮಿಸುತ್ತಿದ್ದು, ಫೆ. 14ರವರೆಗೆ ಹತ್ತು ದಿನಗಳ ಕಾಲ ಪ್ರತಿನಿತ್ಯ ಪ್ರವಚನ, ದಿನಕ್ಕೆರಡು ಯಜ್ಞಯಾಗ, ಯೋಗ ಧ್ಯಾನ ಶಿಬಿರಗಳನ್ನು ನಡೆಸಲಿದ್ದಾರೆ. ಕುಂಭಮೇಳಕ್ಕೆ ಆಗಮಿಸಿರುವ ಸಹಸ್ರಾರು ಭಕ್ತರನ್ನು ಕೆರಳಿಸಿರುವುದು ಇದೇ ಸಂಗತಿ. 

ಒಬ್ಬ ಪೀಠಾಧಿಪತಿಯಾಗಿದ್ದುಕೊಂಡು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ನಿತ್ಯಾನಂದ ಪವಿತ್ರವಾದ ಮಹಾ ಕುಂಭಮೇಳಕ್ಕೆ ಬರುವುದು ಭಕ್ತಾದಿಗಳಿಗೆ ಬೇಡವಾಗಿದೆ. ಇಂಥ ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸುವುದು ಬೇಡವೆಂದು ಭಕ್ತರ ನಿಯೋಗವೊಂದು ಜಿಲ್ಲಾ ಆಡಳಿತಾಧಿಕಾರಿಗಳಿಗೆ ದೂರು ನೀಡಿದೆ. ಈಗಾಗಲೆ ಕುಂಭಮೇಳದಲ್ಲಿ ನಿತ್ಯಾನಂದನ ವಿರುದ್ಧ ಪ್ರತಿಭಟನೆ ಆರಂಭವಾಗಿದೆ. ನಿತ್ಯಾನಂದನ ಪ್ರತಿಮೆ ಸ್ಥಾಪಿಸಿ ಅದಕ್ಕೆ ಪೂಜೆ ಮಾಡುತ್ತಿರುವ ಅಸಹಜ, ವಿಕೃತ ನಡವಳಿಗೆ ಭಕ್ತಾದಿಗಳನ್ನು ಕೆರಳಿಸಿದೆ. 

ನಿತ್ಯಾನಂದನನ್ನು ಕುಂಭಮೇಳಕ್ಕೆ ಬರಲು ಅವಕಾಶ ಮಾಡಿಕೊಡಬಾರದು ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕುಂಭಮೇಳಕ್ಕೆ ರಾಜಕಾರಣಿಗಳ ದಂಡು : ಮುಂದಿನ ವಾರದಲ್ಲಿ ರಾಷ್ಟ್ರ ರಾಜಕಾರಣಿಗಳ ದಂಡೇ ಕುಂಭಮೇಳಕ್ಕೆ ಆಗಮಿಸಲಿದೆ. ಬಿಜೆಪಿಯ ಹೊಸ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಪ್ರಧಾನಿ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪುಣ್ಯಕ್ಷೇತ್ರದಲ್ಲಿ ಮಿಂದೇಳಲಿದ್ದಾರೆ. ಕಾಂಗ್ರೆಸ್‌ನ ಪ್ರಧಾನಿ ಅಧ್ಯರ್ಥಿ ಎಂದೇ ಬಿಂಬಿತವಾಗಿರುವ ಪಕ್ಷದ ನೂತನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡ ಕುಂಭಮೇಳಕ್ಕೆ ಬರುವುದು ಖಚಿತವಾಗಿದೆ. ಈ ಸಮಾವೇಶದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗುರುವಾರ ಆಗಮಿಸಿ ಪೂಜೆ ಸಲ್ಲಿಸಿದರು.

English summary: Controversial swamy of Bidadi Dhyanapeetham Nithyananda is facing opposition from pilgims in Allahabad Maha Kumbh Mela. Nithyananda's devotees have set up a pendal and have installed his idol in it. Nithya is arriving to Kumbh Mela on Feb 4.

Read more at: http://kannada.oneindia.in/news/2013/02/02/india-nithyananda-not-welcome-to-kumbh-mela-071272.html




1 comment:

  1. கும்பமேளாவில் நித்தியானந்தா பஜனை பண்ணக் கூடாது ...உ.பியில் எதிர்ப்பு

    லக்னோ: உ.பியில் நடைபெறும் கும்பமேளா நிகழ்ச்சியில் நித்தியானந்தா கலந்து கொள்வதற்கு அங்கு கடும் எதிர்ப்புக் கிளம்பியுள்ளதாம்.
    அலகாபாத் நகரில் கும்பமேளா நடந்து வருகிறது.லட்சக்கணக்கானோர் குழுமியுள்ளனர். அதேபோல பாலியல் விவகார சர்ச்சையில் சிக்கிய நித்தியானந்தாவின் பக்தர்களும் அங்கு ஒரு கேம்ப் போட்டு தினசரி பூஜை செய்து வருகின்றனர். இன்று முதல் 10 நாட்களுக்கு நித்தியானந்தாவும் கேம்ப் போட்டு தினசரி பஜனை பண்ணப் போகிறாராம்.
    இதற்கு அங்கு எதிர்ப்பு கிளம்பியுள்ளது. இதுகுறித்து உ.பி. மாநில அரசு, கலெக்டர், உள்ளிட்டோருக்கு உ.பி. எம்.பிக்கள் சிலர் மனு அனுப்பியுள்ளனர். அதில், நிதித்யானந்தாவை கும்பமேளாவில் பங்கேற்க அனுமதித்தால், ஆன்மிக நிகழ்ச்சிகளுக்கு பிரச்னை ஏற்படலாம். விவாதத்துக்கு உள்ளானவர்களை, கும்பமேளாவில் கலந்து கொள்ள அனுமதிக்கக் கூடாது.
    நித்தியானந்தாவை, அரசு தரப்பில் தடுக்காவிட்டால், கும்ப மேளா ஏற்பாட்டாளர்கள் கமிட்டியே நடவடிக்கை எடுக்கும். நித்தியானந்தா கும்பமேளாவில் கலந்து கொள்ள தடை விதிக்க வேண்டும் என்று கோரியுள்ளனர்.
    ஏற்கனவே இப்படிப்பட்ட கும்பமேளாவின்போதுதான் தன்னை மிக மோசமான முறையில் சீரழித்தார் நித்தியானந்தா என்று அவரது முன்னாள் சிஷையை ஆர்த்தி ராவ் கூறியிருந்தார் என்பது நினைவிருக்கலாம். மேலும், அப்போதுதான் அவரது பாலியல் விவகாரம் குறித்து பிரச்சினை கிளம்பியது என்பதும் நினைவிருக்கலாம்.
    http://tamil.oneindia.in/news/2013/02/04/india-up-politicians-oppose-nithyanahtha-visit-to-kumbh-mela-169140.html

    ReplyDelete